Exclusive

Publication

Byline

ಶಾರೂಖ್ ಖಾನ್ ಜೊತೆ ರಿಂಕು ಸಿಂಗ್ ಡ್ಯಾನ್ಸ್; ಬಿದ್ದು ಬಿದ್ದು ನಕ್ಕ ವಿರಾಟ್ ಕೊಹ್ಲಿ, ವಿಡಿಯೋ ವೈರಲ್

ಭಾರತ, ಮಾರ್ಚ್ 22 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು (ಮಾರ್ಚ್ 22) ವರ್ಣರಂಜಿತ ಚಾಲನೆ ಪಡೆದುಕೊಂಡಿತು. ಗಾಯಕಿ ಶ್ರೇಯಾ ಘೋಷಾಲ್, ನಟಿ ದಿಶಾ ಪಟಾನಿ, ಕರಣ್ ಅಲುಜಾ ತಮ್ಮ ಪ್ರದರ್ಶನದೊಂದಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮ... Read More


'ಜೊಮೆ ಜೋ ಪಠಾಣ್' ಹಾಡಿಗೆ ಶಾರೂಖ್ ಖಾನ್ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ, ವಿಡಿಯೋ

ಭಾರತ, ಮಾರ್ಚ್ 22 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಶನಿವಾರ (ಮಾರ್ಚ್ 22) ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಗಾಯಕಿ ಶ್ರೇಯಾ ಘೋಷಾಲ್ ಅವರು ತಮ್ಮ ಸುಮಧುರ ಕಂಠದೊಂದಿಗೆ ನೆರೆದಿದ್ದ ಪೇಕ್ಷಕರನ್ನು ರಂಜಿಸಿ... Read More


IPL: ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್​ಸಿಬಿ, ಚೇಸಿಂಗ್ ಆಯ್ಕೆ; ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ 11

ಭಾರತ, ಮಾರ್ಚ್ 22 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಅದ್ಧೂರಿ ಚಾಲನೆ ಸಿಕ್ಕಿತು. ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸುಮಧುರ ಗೀತೆಗಳ ರಂಜಿಸಿದರೆ, ನಟಿ ದಿಶಾ ಪಟಾನಿ ಕಿಕ್ಕೇರಿಸುವ ಡ್ಯಾನ್ಸ್​ ಮೂಲಕ ಗಮನ ಸೆಳೆದರು. ಮತ್ತೊಂದೆಡೆ ಶ... Read More


ಬೆಂದಕಾಳೂರಿಗೆ ಮಳೆಯ ಸಿಂಚನ, ತವರಿನ ಆರ್​​ಸಿಬಿ ಪಂದ್ಯಗಳಿಗೆ ವರುಣನ ಕಂಟಕ? 'ಬೆಂಗಳೂರು' ಮ್ಯಾಚ್​ಗಳ ತಾಪಮಾನದ ವಿವರ

ಭಾರತ, ಮಾರ್ಚ್ 22 -- ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಗಿದ್ದ ಬಿಸಿಲ ಬೇಗೆಗೆ ಬೆಂದುಹೋಗಿದ್ದ ಬೆಂದಕಾಳೂರಿಗೆ ಮಳೆಯ ಸಿಂಚನವಾಗಿದೆ. ಕಳೆದೊಂದು ತಿಂಗಳಿಂದ ಕಾದು ಕೆಂಡವಾಗಿದ್ದ ಬೆಂಗಳೂರು ಬಿಸಿಲನೆಲಕ್ಕೆ ಭಾರಿ ಮಳೆಯಾಗುವ ಮೂಲಕ ತಂಪೆರೆಯಿತು. ... Read More


ಐಪಿಎಲ್​ನಲ್ಲಿ ಪಂದ್ಯಗಳು ಮಳೆಯಿಂದ ರದ್ದಾದರೆ ಮೀಸಲು ದಿನ ಇರುತ್ತದೆಯೇ: ಬಿಸಿಸಿಐ ನಿಯಮಗಳು ಹೇಳುವುದೇನು?

ಭಾರತ, ಮಾರ್ಚ್ 22 -- ಇಂಡಿಯನ್ ಪ್ರೀಮಿಯರ್ ಲೀಗ್‌ ಹೊಸ ಆವೃತ್ತಿ ಇವತ್ತಿನಿಂದ (ಮಾರ್ಚ್ 22) ಆರಂಭ. ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ಉದ್ಘಾಟನಾ ಪಂದ್ಯವು ನಡೆಯಲಿದೆ. ವರ್ಣರಂಜಿತ ಲೀಗ್‌ನ ಆರಂಭಕ್ಕಾ... Read More


ಐಪಿಎಲ್​ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ

ಭಾರತ, ಮಾರ್ಚ್ 22 -- ನೂತನ ಐಪಿಎಲ್​ಗೀಗ 18ರ ಹುಮ್ಮಸ್ಸು. ತಂಡಗಳು ಹಳೆಯವೇ ಆದರೂ ಬಹುತೇಕ ಆಟಗಾರರು ಹೊಸಬರು, ಹೊಸ ನಾಯಕರು. ಸಂಭ್ರಮದ ಸಮಯಕ್ಕೆ ಕ್ರಿಕೆಟ್ ಅಭಿಮಾನಿಗಳ ಸಾಕ್ಷಿಯಾಗಲು ಸಜ್ಜಾಗಿದ್ದಾರೆ. ದೇಶದ 13 ಕ್ರೀಡಾಂಗಣಗಳಲ್ಲಿ ಫೈನಲ್ ಸೇರಿ... Read More


ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್

ಭಾರತ, ಮಾರ್ಚ್ 21 -- ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು ಹಿಡಿದ ಕ್ಯಾಚ್​ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಫೆಂಟಾಸ್ಟಿಕ್ ಕ್ಯಾಚ್ ಹಿಡಿಯುವ ಮೂಲಕ ವಿಶ್ವದ... Read More


ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಐಸಿಸಿ ಚಿಂತನೆ; ಈ ತಂಡಗಳಿಗೆ ಸಿಗಲಿದೆ ಬೋಸನ್ ಅಂಕ?

ಭಾರತ, ಮಾರ್ಚ್ 21 -- 2025ರ ಜೂನ್​​ 20ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಾಲ್ಕನೇ ಆವೃತ್ತಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚಿಂತನೆ ನಡೆಸಿದೆ. ಹೊಸ ಬೋನಸ್ ಅಂಕಗಳ ವ್ಯವಸ್ಥೆಯನ್... Read More


ಕೆಕೆಆರ್ vs ಆರ್​​ಸಿಬಿ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಪಿಚ್ ವರದಿ; ಯಾರಿಗೆ ಲಾಭ, ಹಿಂದಿನ ದಾಖಲೆಗಳು ಏನು ಹೇಳುತ್ತವೆ?

नई दिल्ली, ಮಾರ್ಚ್ 21 -- ವಿಶ್ವದ ಅತ್ಯಂತ ವರ್ಣರಂಜಿತ ಲೀಗ್ ಐಪಿಎಲ್ 18ನೇ ಆವೃತ್ತಿಯು ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪ್ರಾರಂ... Read More


ಹಸನ್ ನವಾಜ್ ಚೊಚ್ಚಲ ಶತಕ, ಕೊನೆಗೂ ಜಯ ಕಂಡ ಪಾಕಿಸ್ತಾನ; ಬೃಹತ್ ಮೊತ್ತ ಪೇರಿಸಿದರೂ ನ್ಯೂಜಿಲೆಂಡ್​ಗೆ 9 ವಿಕೆಟ್ ಸೋಲು

ಭಾರತ, ಮಾರ್ಚ್ 21 -- ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಕೊನೆಗೂ ಜಯದ ಹಳಿಗೆ ಮರಳಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕ್​ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಸರಣಿ ಕೈ ತಪ್ಪುವುದನ್ನು ರಕ್ಷಿಸಿ... Read More